agony column
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಘಾಸಿ ಕಾಲಂ; ತೊಂದರೆ ಕಲಮು; ವೈಯಕ್ತಿಕ ಕಾಲಂ; ಖಾಸಗಿ ಕಾಲಂ; ತಪ್ಪಿಸಿಕೊಡಿರುವ ಬಂಧು, ಕಳೆದುಹೋದ ಸಾಮಾನು, ವಿವಾಹ ವಿಚ್ಛೇದನ, ಮೊದಲಾದ ಪ್ರಸಂಗಗಳಿಗಾಗಿ ಇಟ್ಟಿರುವ ವರ್ತಮಾನ ಪತ್ರಿಕೆಗಳ ಜಾಹೀರಾತು ವಿಭಾಗ, ಕಾಲಂ.